ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಉಪಚುನಾವಣಾ ಕಣ ಅ.31-ನ.2: ಕೈಉತ್ಪನ್ನಗಳ ಮಾರಾಟ ಶಿವಮೊಗ್ಗದಲ್ಲಿ 4836 ಮನೆ ನಿರ್ಮಾಣ ಆರು ಅಂತರರಾಜ್ಯ ಸರಗಳ್ಳರ ಸೆರೆ ವಿಧಾನ ಪರಿಷತ್ ಆಗ್ನೇಯ ಕ್ಷೇತ್ರಕ್ಕೆ ಬಿರುಸಿನ ಚುನಾವಣೆ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಗ್ರಾಪಂ ಚುನಾವಣೆ ಕೋರ್ಟ್ ಆದೇಶಕ್ಕೆ ಬದ್ಧ ಕೊರೋನಾ ಪೀಡಿತರಿಗೆ ಶುಭಸುದ್ಧಿ ಬಿಜೆಪಿ ವಿವಿಧ ಪ್ರಕೋಷ್ಠಗಳಿಗೆ ನೇಮಕ
ಕ್ರೈಸ್ತರಿಗೆ ಶಾಂತಿಯುತವಾಗಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು. ಕ್ರೈಸ್ತರಿಗೆ ರಕ್ಷಣೆ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ರಾಷ್ಟ್ರಮಟ್ಟದಲ್ಲಿ 2 ಬಾರಿ, ಮೈಸೂರು ವಿವಿಯನ್ನು 3ಬಾರಿ ಅಂತರ ವಿವಿಯನ್ನು 1 ಬಾರಿ ಮತ್ತು 19 ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಅಥ್ಲೆಟಿಕ್ಸ್ ಛಾಂಪಿಯನ್ ಷಿಪ್ನಲ್ಲಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಆಟಗಾರರಾಗಿ ಭಾಗವಹಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ,ತರಕಾರಿ ಮಾರಾಟಗಾರರಿಗೆ, ಸಣ್ಣ ಉದ್ಯಮಿಗಳಿಗೆ ಯೋಜನೆ ಸಹಾಯವಾಗಲಿದೆ. ಶಿವಮೊಗ್ಗ ಕೆನರಾ ಬ್ಯಾಂಕ್ ವತಿಯಿಂದ ಸುಮಾರು 101 ಜನರಿಗೆ 1.10 ಕೋಟಿ ರೂಪಾಯಿ ಸ್ವಾನಿಧಿ ಯೋಜನೆಅಡಿ ಸಾಲ ನೀಡಲಾಗಿದೆ
ಜಿಲ್ಲಾ ಯುವಮೋರ್ಚಾದ ವತಿಯಿಂದ ಆದರ್ಶ ಪುರುಷ ರಾಮಚಂದ್ರನ ಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ನಡೆಯಿತು.
ರಾಜ್ಯಸಭೆ ಸದಸ್ಯ ಹಾಗೂ ಲೋಕತಾಂತ್ರಿಕ ಜನತಾದಳದ (ಎಲ್ಜೆಡಿ) ಮುಖಂಡ ಎಂ.ಪಿ. ವೀರೇಂದ್ರ ಕುಮಾರ್ (83) ಹೃದಯಾಘಾತಕ್ಕೆ ಒಳಗಾಗಿ ನೆನ್ನೆ ತಡರಾತ್ರಿ ನಿಧನರಾಗಿದ್ದಾರೆ
ತಮ್ಮ ತಂಡದೊಡನೆ ಬಡವರಿಗೆ ಸೇರಿದಂತೆ ವಿಕ್ಟೋರಿಯ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳಿಗೂ ಆಹಾರದ ವ್ಯವಸ್ಥೆ ಮಾಡುತ್ತಲಿದ್ದಾರೆ.
ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರನ್ನು ಕೋಲಾರ ತಹಶೀಲ್ದಾರ್ ಶೋಭಿತಾ ಅವರು ವಶಕ್ಕೆ ಪಡೆದಿದ್ದಾರೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©