ನ್ಯಾಯಬೆಲೆ ಅಂಗಡಿಗೆ ಬಂದ ನಾಗರಹಾವು! ಬಿಜೆಪಿ ಕಚ್ಚಾಟದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಸ್ಥಗಿತ: ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ತಪಾಸಣಾ ಪ್ರಮಾಣ ಹೆಚ್ಚಿಸಿ ಮೂಗ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆ ಸರಳವಾಗಿ ವಿಜಯದಶಮಿ ಆಚರಣೆ ಬೀರಲಿಂಗೇಶ್ವರ ದೇವಾಲಯಕ್ಕೆ ನಾಮಫಲಕ ಅಳವಡಿಕೆ ಶೃಂಗೇರಿ ನರಸಿಂಹವನದ ಸ್ವಾಗತಗೋಪುರ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಉದ್ಘಾಟನೆ ಕೊಪ್ಪ: ದೀಪಾವಳಿಗೆ ಸಹಕಾರ ಸಾರಿಗೆ ಸೇವೆ ಲಭ್ಯ ಬಫರ್ ಝೋನ್ ಗೆ ಗ್ರಾಮಗಳ ಸೇರ್ಪಡೆಗೆ ಅನುಮತಿ ಹೋಂ ಸ್ಟೇಗಳ ನೋಂದಣಿ ಕಡ್ಡಾಯಕ್ಕೆ ಸೂಚನೆ : ಡಾ.ಬಗಾದಿಗೌತಮ್
ಸುಮಾರು 10 ಅಡಿ ಉದ್ದದ ನಾಗರಹಾವನ್ನು ಹಿಡಿದು ಗೋದಾಮಿನಿಂದ ಹೊರ ತಂದಿದ್ದಾರೆ. ಇಲಿಯನ್ನು ನುಂಗಿದ ನಾಗರಹಾವು ತೆವಳಲು ಸಾಧ್ಯವಾಗದೆ ಇಲಿಯನ್ನು ಹೊರ ಹಾಕಲು ಪರದಾಡಿ ನಿಧಾನಕ್ಕೆ ಇಲಿಯನ್ನು ಹೊರ ಹಾಕಿತು.
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಎರಡು ಬಾರಿ ಬಹಿಷ್ಕರಿಸುವ ಮೂಲಕ ಆಡಳಿತವನ್ನು ದುರ್ಬಲಗೊಳಿಸುವ ಕೆಲಸ ಮಾಡಿರುವುದು ಜಿಲ್ಲೆಯ ಜನರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು
ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಆರೋಗ್ಯ ಇಲಾಖೆ, ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಜವಾಬ್ದಾರಿ, ಅಧಿಕಾರ ಶಾಶ್ವತವಲ್ಲ. ಕಾರ್ಯಕರ್ತ ಎನ್ನುವ ಭಾವ ಶಾಶ್ವತವಾದದ್ದು, ಜನಮೆಚ್ಚುವ ಕೆಲಸ ಮಾಡಿ ಪಕ್ಷದ ಘನತೆ ಹೆಚ್ಚಿಸಿ, ಜನರ ಜೊತೆ ಕೆಲಸ ಮಾಡಿ ನಾಯಕರಾದರೆ ಪಕ್ಷವೂ ಬೆಳೆಯುತ್ತದೆ.
ನಗರದ ರತ್ನಗಿರಿ ಬೋರೆಯ ಕಾಳಿಕಾಂಬ ದೇವಾಲಯದಲ್ಲಿ ವಿಜಯದಶಮಿ ಪೂಜಾ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು ಎಂದು ದೇವಾಲಯ ಸಮಿತಿ ಅಧ್ಯಕ್ಷ ಭೀಶ್ಮಾಚಾರ್ ಹೇಳಿದ್ದಾರೆ.
ನವರಾತ್ರಿಯ ವೇಳೆ ಅಂಬು ಹೊಡೆಯಲು ಮೀಸಲಿರಿಸಿದ್ದ ಕೆಂಪನಹಳ್ಳಿ ಗ್ರಾಮದ ಬೀರಲಿಂಗೇಶ್ವರ ದೇವಾಲಯಕ್ಕೆ ಸಂಬಂಧಪಟ್ಟ ಒಂದು ಎಕರೆ ಜಾಗವನ್ನು ನಾಮಫಲಕ ಹಾಕುವುದರ ಮೂಲಕ ಭದ್ರಪಡಿಸಿಕೊಳ್ಳಲಾಗಿದೆ
Designed, Developed and Maintained by PRABHAT SERVICES ™  , AJEYA KANNADA DAILY 2019 ©