ನ್ಯಾಯಬೆಲೆ ಅಂಗಡಿಗೆ ಬಂದ ನಾಗರಹಾವು! ಬಿಜೆಪಿ ಕಚ್ಚಾಟದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಸ್ಥಗಿತ: ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ತಪಾಸಣಾ ಪ್ರಮಾಣ ಹೆಚ್ಚಿಸಿ ಮೂಗ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆ ಸರಳವಾಗಿ ವಿಜಯದಶಮಿ ಆಚರಣೆ ಬೀರಲಿಂಗೇಶ್ವರ ದೇವಾಲಯಕ್ಕೆ ನಾಮಫಲಕ ಅಳವಡಿಕೆ ಶೃಂಗೇರಿ ನರಸಿಂಹವನದ ಸ್ವಾಗತಗೋಪುರ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಉದ್ಘಾಟನೆ ಕೊಪ್ಪ: ದೀಪಾವಳಿಗೆ ಸಹಕಾರ ಸಾರಿಗೆ ಸೇವೆ ಲಭ್ಯ ಬಫರ್ ಝೋನ್ ಗೆ ಗ್ರಾಮಗಳ ಸೇರ್ಪಡೆಗೆ ಅನುಮತಿ ಹೋಂ ಸ್ಟೇಗಳ ನೋಂದಣಿ ಕಡ್ಡಾಯಕ್ಕೆ ಸೂಚನೆ : ಡಾ.ಬಗಾದಿಗೌತಮ್
ರೈತರಿಗೆ ಕೃಷಿಯಲ್ಲಿ ಹವಾಮಾನ ವೈಪರೀತ್ಯದಿಂದ ಆಗುವ ನಷ್ಟವನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಾಗೂ ಭಾರತ ಹವಾಮಾನ ಇಲಾಖೆ ಸಹಯೋಗದೊಂದಿಗೆ ಮೇಘಧೂತ್ ಎಂಬ ಆಪ್ ಅನ್ನು ಬಿಡುಗಡೆಗೊಳಿಸಿದ್ದು, ಇದರ ಸದುಪಯೋಗವಾಗಬೇಕು
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಟಿ ರವಿ ಅವರಿಗೆ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯುತ್ತವೆ.
ನಗರದಲ್ಲಿ ಸಿಟಿ ಬಸ್ ಓಡಿಸಲು ಜಿಲ್ಲಾಡಳಿತ ತೀರ್ಮಾನಿಸಬೇಕು ಹಾಗೂ ಖಾಸಗಿ ಸಿಟಿ ಬಸ್ ಓಡಾಟಕ್ಕೂ ಅನುಮತಿ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗೂಬೆಯೊಂದನ್ನು ಬೇಟೆಯಾಡಿದ ಆರೋಪಿಯನ್ನು ತಣಿಗೆಬೈಲು ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿ ಬಂದಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಕೊಂಡಿಯಾಗಿ ಇಲಾಖೆಗೆ ಸಂಬAಧ ಪಟ್ಟ ಕೋವಿಡ್-19 ಮಾಹಿತಿ ಹಾಗೂ ಸಮೀಕ್ಷಾ ಕಾರ್ಯವನ್ನು ಸಂಗ್ರಹಿಸುತ್ತಿದ್ದಾರೆ.
ಕೋಟ್ಯಂತರ ರೂ. ಬೆಲೆ ಬಾಳುವ ಲ್ಯಾಂಬರ್ಗಿನಿ, ಫೆರಾರಿ, ಪಾಶುರ್, ಆಸ್ಟಿನ್ಮಾರ್ಟಿನ್, ಮರ್ಸಿಡೀಸ್ ಸೇರಿದಂತೆ 26 ಕಾರುಗಳು ಬಂದಿವೆ. ಅವುಗಳ ವೈವಿಧ್ಯಮಯ ಬಣ್ಣ, ಆಕಾರ ಜನಮನಸೆಳೆದವು.
Designed, Developed and Maintained by PRABHAT SERVICES ™  , AJEYA KANNADA DAILY 2019 ©