ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವ ಪ್ರೇರಣೋತ್ಸವ ಆಗಬೇಕು ಕಾರ್ಮಿಕರಿಗೆ ಕೋವಿಡ್ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಚಿತ್ರದುರ್ಗದಲ್ಲಿ ಒಬ್ಬರಿಗೆ ಸೋಂಕು ಐಸಿಎಂಆರ್ ವತಿಯಿಂದ ಕೊರೋನಾ ಸಮೀಕ್ಷೆ ಚಿತ್ರದುರ್ಗ: ಇಬ್ಬರಲ್ಲಿ ಕೊರೋನಾ ದೃಢ ದುರಸ್ತಿಯಾಗದ ಶುದ್ಧನೀರಿನ ಘಟಕ ಮೂಕಪ್ರಾಣಿಗಳಿಗೆ ಆಹಾರ ನೀಡುತ್ತಿರುವ ತಂಡ ಚಿತ್ರದುರ್ಗ ಜಿಲ್ಲೆಯಲ್ಲಿ 12 ಫೀವರ್ ಆಸ್ಪತ್ರೆ ಕಾರ್ಯಾರಂಭ ಚಿತ್ರದುರ್ಗದಲ್ಲಿ ಸೋಂಕು: ಬಫರ್ ಜೋನ್ ಘೋಷಣೆ 78 ಜನರ ಮೇಲೆ ನಿಗಾ : ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
ಚಿತ್ರದುರ್ಗದಲ್ಲಿರುವ ಹೆತ್ತವರಿಗೆ ಹಸ್ತಾಂತರಿಸಿ ಮಾನವೀಯ ಮೆರೆದಿದ್ದಾರೆ. ಪದವೀಧರ ಯುವಕನು ಕೆಲಸವಿಲ್ಲದೆ ಮನನೊಂದು ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಿದ್ದು ಉಡುಪಿಯಲ್ಲಿ ರಕ್ಷಣೆಗೊಳಗಾದ.
ಚಲಿಸುತ್ತಿದ್ದ ಕಾರ್ನ ಟೈರ್ ಸ್ಫೋಟ ಆಗಿ ರಸ್ತೆ ಪಕ್ಕದ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಚರಂಡಿಗೆ ಬಿದ್ದ ಪರಿಣಾಮ ಪೋಲಿಸ್ ಪೇದೆ ಸಾವು
ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಸಕಾಲ ಸೇವೆಯಡಿ ಒಟ್ಟು 17 ಅರ್ಜಿ ವಿಲೇವಾರಿಯಾಗಿದ್ದು
ಮಾಡನಾಯಕನಹಳ್ಳಿಯ ದೈಹಿಕ ಶಿಕ್ಷಕ ಡಿ.ಕಲ್ಲೇಶ್ ಮೌರ್ಯ ಅವರು ಯೋಗ ಮತ್ತು ಸಮಾಜಸೇವೆಗಾಗಿ ನ್ಯಾಷನಲ್ ವರ್ಚುವಲ್ ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಶಾಂತಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು
ಸಕಾಲ ಯೋಜನೆಯಡಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಸಂಬಂ„ಸಿದಂತೆ ಫೆಬ್ರವರಿ ತಿಂಗಳಲ್ಲಿ ಒಟ್ಟು 205 ಅರ್ಜಿ ಸ್ವೀಕೃತವಾಗಿದ್ದು, 183 ಅರ್ಜಿ ವಿಲೇವಾರಿಯಾಗಿವೆ. 8 ಅರ್ಜಿ ಬಾಕಿ ಉಳಿದಿದ್ದು, ಪರಿಶೀಲನಾ ಕಾರ್ಯ ನಡೆಯುತ್ತಿದೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©