ದಾವಣಗೆರೆ: ಶಂಕರ ನಾಗ್ ಜನ್ಮದಿನಾಚರಣೆ ಫುಟ್ ಪಾತ್ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಕೋವಿಡ್ ಲಸಿಕೆ ಕುರಿತು ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ರಾಜ್ಯೋತ್ಸವ: ಸಚಿವರಿಂದ ಧ್ವಜಾರೋಹಣ ಸಂಸ್ಕಾರದಿಂದ ಉತ್ತಮ ಬದುಕು ಸಾಧ್ಯ ಹೊಲದಲ್ಲೇ ಕೊಳೆತ ಈರುಳ್ಳಿ; ನಷ್ಟದಲ್ಲಿ ರೈತರು ದೇಶದಲ್ಲಿ ಡ್ರಗ್ಸ್ ಜಿಹಾದ್: ಪ್ರಮೋದ್ ಮುತಾಲಿಕ್ ಪ್ರವಾಹಕ್ಕೆ ಸಿಲುಕಿದ ವಾನರಗಳು ಚನ್ನಗಿರಿಯಲ್ಲಿ ಕೊರೋನಾ: ಅಮಾನವೀಯ ಶವಸಂಸ್ಕಾರ..! ಹೊನ್ನಾಳಿಯಲ್ಲಿ ಎಸಿ ಕಚೇರಿ
ಕನ್ನಡ ರಾಜ್ಯೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಹಾಗೂ ಪರಿಸರ ಸಂರಕ್ಷಣೆ ಸಲುವಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಮತ್ತು ಉಪಯೋಗ ಮಾಡಬಾರದೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೋರಿದೆ.
ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಕೆಲಸಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ವಲಸೆ ಕಾರ್ಮಿಕ ಮಹಿಳೆಯರಿಗೆ ಸ್ಯಾನಿಟೈಸರ್ಸ್ ಮತ್ತಿತರೆ ನೈರ್ಮಲ್ಯ ಸಾಮಾಗ್ರಿಗಳನ್ನೊಳಗೊಂಡ ಕಿಟ್ಗಳನ್ನು ವಿತರಿಸಲಾಯಿತು.
ಪರಿಹಾರ ಧನ ನೀಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಏಪ್ರಿಲ್ 30 ರವರೆಗೆ ಇದ್ದ ಅವಧಿಯನ್ನು ಸರ್ಕರದ ಆದೇಶದಂತೆ ಜುಲೈ 31 ರವರೆಗೆ ವಿಸ್ತರಿಸಲಾಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾದ ಎನ್.ಆರ್. ಸಂತೋಷ ಅವರನ್ನು ರಾಷ್ಟ್ರೀಯ ಬಸವ ಸೇನೆ ವತಿಯಿಂದ ಗೌರವಿಸಲಾಯಿತು
Designed, Developed and Maintained by PRABHAT SERVICES ™  , AJEYA KANNADA DAILY 2019 ©