ಲೋಹದ ಹಕ್ಕಿಗಳ ಕಲರವಕ್ಕೆ ಯಲಹಂಕ ವಾಯುನೆಲೆ ಸಜ್ಜು ತುಮಕೂರಿನಲ್ಲೂ ಜಿಲೆಟಿನ್ ಸ್ಪೋಟ ! ಇಂದಿನಿಂದ ಶಾಲೆ- ಕಾಲೇಜು ಪೂರ್ಣಾವಧಿ ಕಾರ್ಯ ಏರೋ ಇಂಡಿಯಾ ವೀಕ್ಷಣೆಗೆ ಕೋವಿಡ್ ನೆಗಟೀವ್ ಕಡ್ಡಾಯ ಬಿಬಿಎಂಪಿಯಿಂದ ಅಕ್ರಮ ಕಟ್ಟಡಗಳ ಸಮೀಕ್ಷೆ ಮಕ್ಕಳಿಗೆ ಶಿಕ್ಷಣ ನೀಡಿ, ದುಡಿಮೆಯಲ್ಲ : ರವೀಂದ್ರ ಹಕ್ಕಿ ಜ್ವರ: ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ರಾಜ್ಯದಲ್ಲಿ ಭುಗಿಲೆದ್ದ ಕನ್ನಡಿಗರ ಆಕ್ರೋಶ ಶಾಲೆಗಳ ಆರಂಭದ್ದೇ ದೊಡ್ಡ ಪ್ರಶ್ನೆ ಮಾಜಿ ಮೇಯರ್ ಸಂಪತ್ ರಾಜ್ 2 ದಿನ ಸಿಸಿಬಿ ಕಸ್ಟಡಿಗೆ
ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಕೊನೆಯ ಹಂತದ ಸಿದ್ಧತೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಬೆಂಗಳೂರು ಮೇಘ ಸಂದೇಶ ಮೊಬೈಲ್ ಆಪ್ ಮತ್ತು ವರುಣ ಮಿತ್ರ ಅಂತರ್ಜಾಲ ತಾಣವನ್ನು ಕಂದಾಯ ಸಚಿವ ಆರ್.ಅಶೋಕ್ ಜೂನ್ 6ರಂದು ಉದ್ಘಾಟನೆ ಮಾಡಲಿದ್ದಾರೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಅನ್ವಯ ಅಂತಿಮ ಪಟ್ಟಿ ಹಾಗೂ ದಾಖಲಾತಿ ಪ್ರಕ್ರಿಯೆಗೆ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಂಚೆ ಅದಾಲತ್ ಕಾರ್ಯಕ್ರಮವನ್ನು ಜೂನ್ 15 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಡಾ. ಎಚ್.ಆರ್. ಮಹದೇವ್, ಭಾಆಸೇ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©