ಶಾಲೆಗಳ ಆರಂಭದ್ದೇ ದೊಡ್ಡ ಪ್ರಶ್ನೆ ಮಾಜಿ ಮೇಯರ್ ಸಂಪತ್ ರಾಜ್ 2 ದಿನ ಸಿಸಿಬಿ ಕಸ್ಟಡಿಗೆ ರಾಜ್ಯದಲ್ಲಿ ಪಟಾಕಿ ನಿಷೇಧ! ಉಪ ಕದನಕ್ಕೆ ತಾರಾ ರಂಗು*ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಕ್ಯಾಂಪೇನ್ ಕನ್ನಡದಲ್ಲ್ಲೇ ಬ್ಯಾಂಕಿಂಗ್ ಪರೀಕ್ಷೆ ನಡೆಯಬೇಕು ಬೆಂಗಳೂರು ಗಲಭೆ: ಮುಂದುವರೆದ ಮ್ಯಾಜಿಸ್ಟ್ರೇಟ್ ತನಿಖೆ ಬೆಂಗಳೂರು-ಹಾಸನ ಮಾರ್ಗ: ಹೆಚ್ಚಾಗಲಿದೆ ಟೋಲ್ ಶುಲ್ಕ ಗಣೇಶೋತ್ಸವಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಟ ಬೆಂಗಳೂರು ಗಲಭೆಯ ಹಿಂದೆ ಉಗ್ರ ಸಂಘಟನೆ ನಂಟು? ಆಸ್ಪತ್ರೆಯಲ್ಲಿದ್ದರೂ ಕರ್ತವ್ಯ ಮರೆಯದ ಸಿಎಂ ಯಡಿಯೂರಪ್ಪ
ಆಯುರ್ವೇದದ ಮಹತ್ವವನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕಾಗಿದೆ.
ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರದ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಯುವ ಜನ ಸೇವಾ ಕ್ರೀಡಾ ಖಾತೆ ಸಚಿವ ಕಿರಣ್ ರಿಜಿಜು, ಉದ್ಘಾಟಿಸಿದರು.
ನ.7ರಂದು ಬೆಳಗ್ಗೆ 11 ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ನ.9ರಂದು ಬೆಳಗ್ಗೆ 11 ಗಂಟೆಗೆ ಜೈನಗರ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ
ಶಾಲೆಗಳ ಆರಂಭದ ಬಗ್ಗೆ ಇನ್ನೂಯಾವುದೇ ನಿರ್ಧಾರ ಕೈಗೊಂಡಿಲ್ಲ. ಶಾಲೆಗಳ ಆರಂಭದ ಬಗ್ಗೆ ಸಮಾಲೋಚನೆ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಲಾಗಿದೆ.
ಬೆಂಗಳೂರು ಜಲಮಂಡಳಿ ಆ.29ರ ಬೆಳಿಗ್ಗೆ 9ರಿಂದ 10:30 ರವರೆಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ.
ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಇಂದು, ನಾಳೆ ಮತ್ತು ನಾಡಿದ್ದು ದೇವಸ್ಥಾನ ಬಂದ್ ಆಗಲಿದೆ. ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ, ಎಣ್ಣೆ ಮಜ್ಜನ, 108 ಕುಂಭಾಭಿಷೇಕ ಸಹಸ್ರ ಅಭಿಷೇಕ ನಡೆಯಲಿದೆ.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ದ್ರವ್ಯಗುಣ ವಿಭಾಗದಿಂದ ಈ ಚಿಕಿತ್ಸೆ ನೀಡಲಾಗುತ್ತಿದೆ. ಜೂನ್ 30ರವರೆಗೆ ಇದು ನಡೆಯಲಿದೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©