ದಾವಣಗೆರೆ. ಫೆ.20; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೇಸರ ಬೀದಿನಾಟಕ ಕಲಾ ತಂಡ ಮತ್ತು ಸಿಂಚನ ಸಂಗೀತ ಕಲಾ ತಂಡದಿಂದ ಹೊನ್ನಾಳಿ ತಾಲ್ಲೂಕಿನ ಗಂಗನಕೋಟೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಜೊಗಟ್ಟಿ ಮತ್ತು ಗೊಡಚಗೊಂಡನಹಳ್ಳಿಯಲ್ಲಿ ಮಹಿಳಾ ಕಲಾ ತಂಡಗಳಿಂದ ಪ್ರಸ್ತುತ ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Designed, Developed and Maintained by PRABHAT SERVICES ™  , AJEYA KANNADA DAILY 2019 ©