ಸೊರಬ: ತಾಲ್ಲೂಕಿನ ಕೆರೆಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಘಾಳೆಮ್ಮದೇವಿಯ
ಜಾತ್ರಾಮಹೋತ್ಸವದ ಅಂಗವಾಗಿ ಶ್ರೀದೇವಿಗೆ ವಿವಿಧ ಸಾಂಪ್ರಾದಾಯಿಕ ವಿ„ವಿಧಾನಗಳನ್ನು
ನೆರವೇರಿಸಲಾಯಿತು. ಕೆರೆಹಳ್ಳಿ ಗ್ರಾಮಸ್ಥರಿಂದ ಹಾಗೂ ತವರುಮನೆ ಲಕ್ಕವಳ್ಳಿ
ಗ್ರಾಮಸ್ಥರಿಂದ ಶ್ರೀದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ನಂತರ ರಥ ಗ್ರಾಮದ
ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬೆಳಗ್ಗೆ 11 ಕ್ಕೆ ಭವ್ಯಮಂಟಪದಲ್ಲಿ ಶ್ರೀದೇವಿ
ಪ್ರತಿಷ್ಠಾಪನೆ, ಪ್ರಥಮ ಪೂಜೆ ನಡೆಸಲಾಯಿತು.
Designed, Developed and Maintained by PRABHAT SERVICES ™  , AJEYA KANNADA DAILY 2019 ©