Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ರಿಪ್ಪನ್‍ಪೇಟೆಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಮಹಾಶಿವರಾತ್ರಿ

ರಿಪ್ಪನ್‍ಪೇಟೆಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಮಹಾಶಿವರಾತ್ರಿ

2020-02-22 05:30:00,


Ajeya Image

ರಿಪ್ಪನ್‍ಪೇಟೆ; ಪಟ್ಟಣದ ಐತಿಹಾಸಿಕ ಪ್ರಸಿದ್ದ ಕಂತೇ ಸಿದ್ದೇಶ್ವರ ಉದ್ಬವ ಶಿವಲಿಂಗ, ಬರುವೆ ಕಲಾನಾಥೇಶ್ವರ, ಗವಟೂರು-ಕೆರಹಳ್ಳಿ ಶ್ರೀರಾಮೇಶ್ವರ, ಹೊಳೆಸಿದ್ದೇಶ್ವರ, ಬರುವೆ ಕಲಾನಾಥೇಶ್ವರ, ಕುಕ್ಕಳಲೆ, ನೆವಟೂರು ಕಾಶಿ ವಿಶ್ವನಾಥ, ಹಾಲುಗುಡ್ಡೆ ಹಾಲೇಶ್ವರ, ಬೈರಾಪುರ ಈಶ್ವರ, ಕೋಡೂರು ಶಂಕರೇಶ್ವರ, ಗುಳಿಗುಳಿ ಶಂಕರೇಶ್ವರ, ಬಿಲ್ಲೇಶ್ವರದ ಬಿಲ್ಲೇಶ್ವರ ದೇವಸ್ಥಾನಗಳಲ್ಲಿ ಸಹಸ್ರ ಬಿಲ್ವಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕ ಮುಂತಾದ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರು ಮಹಾಶಿವರಾತ್ರಿ ಜಾಗರಣೆ ಶ್ರದ್ದಾ ಭಕ್ತಿಯಿಂದ ಆಚರಿಸಿದರು.

ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©