ಶುಕ್ರವಾರ 03 ಜುಲೈ 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ತೀರ್ಥಹಳ್ಳಿ ತಾಲ್ಲೂಕಿನ ರಂಜದಕಟ್ಚಾಮುಂಡೇಶ್ವರಿ ದೇವಾಲಯದಲ್ಲಿ ಕೆಂಡೋತ್ಸವ

ದೇವಾಲಯದಲ್ಲಿ ಫೆ.25ರಂದು ವಾರ್ಷಿಕ ಹರಕೆ ಮತ್ತು ಕೆಂಡ ಕೆಂಡೋತ್ಸವ ನಡೆಯಲಿದೆ.

ಲಿಲಿಪುಟ್ ಸುದ್ದಿ

2020-02-22 05:30:00,

ಚಾಮುಂಡೇಶ್ವರಿ ದೇವಾಲಯದಲ್ಲಿ ಕೆಂಡೋತ್ಸವ ತೀರ್ಥಹಳ್ಳಿ: ತಾಲ್ಲೂಕಿನ ರಂಜದಕಟ್ಟೆ ಶ್ರೀ ಚಾಮುಂಡೇಶ್ವರಿ,ಶ್ರೀಹೊನ್ನವತಮ್ಮ, ಶ್ರೀಗುಳ್ಳೆಮಾರಿಯಮ್ಮ ದೇವಾಲಯದಲ್ಲಿ ಫೆ.25ರಂದು ವಾರ್ಷಿಕ ಹರಕೆ ಮತ್ತು ಕೆಂಡ ಕೆಂಡೋತ್ಸವ ನಡೆಯಲಿದೆ.

ದಿನವಿಡೀ ಪೂಜಾ ಕಾರ್ಯಕ್ರಮಗಳ ಜೊತೆಗೆ ದೇವರ ಪಲ್ಕಕ್ಕಿಯು ಸಂಜೆ ಇಲ್ಲಿನ ಶ್ರೀ ರಾಮೇಶ್ವರ ದೇವಾಲಯಕ್ಕೆ ತೆರಳಿ ಬಳಿಕ ರಾಜಬೀದಿ ಉತ್ಸವಕದ ಮೂಲಕ ಪುನಃ ದೇವಾಲಯಕ್ಕೆ ತೆರಳಲಿದೆ. ಬಳಿಕ ಹರಕೆ ಮತ್ತು 18 ಅಡಿ ಉದ್ದದ ಪವಿತ್ರ ಕೊಂಡದಲ್ಲಿ ಕೆಂಡೋತ್ಸವ ನಡೆಯಲಿದೆ. ಈ ಬಾರಿಯ ವಾರ್ಷಿಕ ಹರಕೆ ಮತ್ತು ಕೆಂಡೋತ್ಸವ ಕಾರ್ಯ ಕ್ರಮದಲ್ಲಿ ಹೊಸನಗರ, ಚೋರಡಿ, ಮಂಡಗದ್ದೆ ನೆಲ್ಲಿಸರ ಕ್ಯಾಂಪ್, ಹಿರೆಕೌಂಸಿ, ಕೌರಿಬೈಲು ದೇವರ ಪಲ್ಲಕ್ಕಿಗಳು ಪಾಲ್ಗೊಳ್ಳಲಿದ್ದು, ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.


ಪದಗಂಟು :
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©