ಚಿತ್ರದುರ್ಗ: ಶಿವಾಜಿ ಜಯಂತಿ ಅಂಗವಾಗಿ ಶಿವಾಜಿ ಭಾವಚಿತ್ರದ ಮೆರವಣಿಗೆ ನಗರದ ಏಕನಾಥೇಶ್ವರಿ ಪಾದಗಟ್ಟೆಯಿಂದ ಆರಂಭವಾಗಿ ಸಂತೇಪೇಟೆ, ಗಾಂಧಿವೃತ್ತ, ಎಸ್ಬಿಐ ವೃತ್ತ, ಪ್ರವಾಸಿಮಂದಿರದ ಮಾರ್ಗವಾಗಿ ಅಂಬೇಡ್ಕರ್ ವೃತ್ತದಿಂದ ತರಾಸು ರಂಗಮಂದಿರ ತಲುಪಿತು. ನಿಂಗಪ್ಪ ಮತ್ತು ಸಂಗಡಿಗರಿಂದ ಪಟ ಕುಣಿತ, ಶಿವಕುಮಾರ್ ಚೀಳಂಗಿ ಅವರಿಂದ ಕಹಳೆ, ಮಂಗಳೂರು ತಂಡದವರಿಂದ ನಾಸಿಕ್ ಡೊಳ್ಳು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
Designed, Developed and Maintained by PRABHAT SERVICES ™  , AJEYA KANNADA DAILY 2019 ©