Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ಮನೆ ಮನೆಗೆ ಬಿಜೆಪಿ ಸಾಧನೆ ಕರಪತ್ರ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಡಿ.ಸತೀಶ್ ಮನೆ ಮನೆ ಸಂಪರ್ಕ ಮಾಡಿ ಕರಪತ್ರ ವಿತರಿಸಿದರು

2020-06-08 05:30:00, ajeyanews.com

Ajeya Image

ಶಿವಮೊಗ್ಗ: ಮೋದಿ 2.0ಮೊದಲ ವರ್ಷದ ಸಾಧನೆ-ಅಭಿಯಾನಕ್ಕೆ ಅಶೋಕನಗರದಲ್ಲಿ ಚಾಲನೆ ನೀಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಡಿ.ಸತೀಶ್ ಮನೆ ಮನೆ ಸಂಪರ್ಕ ಮಾಡಿ ಕರಪತ್ರ ವಿತರಿಸಿದರು.ಈ ಅಭಿಯಾನದಲ್ಲಿ ವಾರ್ಡ್ ಅಧ್ಯಕ್ಷ ಶಾಮ್, ಬೂತ್ ಅಧ್ಯಕ್ಷ ಅಂಗಡಿ ಸತೀಶ್, ಬೂತ್ ಕಾರ್ಯದರ್ಶಿ ದಾಕ್ಷಾಯಿಣಿ, ರೀಟಾ ಪಾಲ್ಗೊಂಡಿದ್ದರು.

ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©