Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ರಾಮತಾರಕ ಯಜ್ಞ

2020-08-05 05:30:00, ajeyanews.com

Ajeya Imageಶಿವಮೊಗ್ಗ; ವಿನೋಬನಗರದ ಶನೈಶ್ಚರ ದೇವಾಲಯದಲ್ಲಿ ಇಂದು ಅರ್ಚಕವೃಂದದ ವತಿಯಿಂದ ಅ.ಪ.ರಾಮಭಟ್ ನೇತೃತ್ವದಲ್ಲಿ ರಾಮತಾರಕ ಯಜ್ಞ ನಡೆಯಿತು.  ಈ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್ ಮೊದಲಾದವರಿದ್ದರು.


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©