Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ಕೆ ಎ ಎಸ್ ಪರೀಕ್ಷಾ ಕೇಂದ್ರಕ್ಕೆ ಭೇಟಿ-ಪರಿಶೀಲನೆ

2020-08-24 05:30:00, ajeyanews.com

Ajeya Imageಶಿವಮೊಗ್ಗ: ಕೆ ಪಿ ಎಸ್‌ ಸಿ ಸದಸ್ಯರಾದ ವಿ.ಪಿ.ಇಕ್ಕೇರಿಯವರು ಇಂದು ಕೆಎಎಸ್ ಪರೀಕ್ಷಾ ಕೇಂದ್ರವಾದ ರಾಷ್ಟ್ರೀಯ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ತಹಶೀಲ್ದಾರ್ ನಾಗರಾಜ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪದಗಂಟು :     
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©