Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಪೊಲೀಸ್ ಜೀಪ್ ಪಲ್ಟಿ

ಪಿಎಸ್‌ಐ ತಿರುಮಲೇಶ್ ಅಪಾಯದಿಂದ ಪಾರಾಗಿದ್ದಾರೆ. ಜೀಪ್ ಚಾಲಕ ಹಾಗೂ ಕಾರು ಚಾಲಕನಿಗೆ ತರಚಿದ ಗಾಯಗಳಾಗಿವೆ.

2020-09-03 05:30:00, ajeyanews.com

Ajeya Imageಶಿವಮೊಗ್ಗ, ಸೆ.3:
ಪೋಲಿಸ್ ಜೀಪ್ ಪಲ್ಟಿಯಾದ ಘಟನೆ ಗೋಪಾಳದ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

ತುಂಗಾನಗರ ಪಿಎಸ್‌ಐ ತಿರುಮಲೇಶ್ ಕರ್ತವ್ಯದ ಹಿನ್ನೆಲೆಯಲ್ಲಿ ವಿವೇಕಾನಂದ ಬಡಾವಣೆಯಲ್ಲಿ ಸಂಚಾರಿಸುವಾಗ ಎದುರಿನಿಂದ ವೇಗವಾಗಿ ಬಂದ ಆಲ್ಟೋ ಕಾರ್ ಪೋಲಿಸ್ ಜೀಪಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಜೀಪ್ ಪಲ್ಟಿಯಾಗಿದ್ದು, ಪಿಎಸ್‌ಐ ತಿರುಮಲೇಶ್ ಅಪಾಯದಿಂದ ಪಾರಾಗಿದ್ದಾರೆ. ಜೀಪ್ ಚಾಲಕ ಹಾಗೂ ಕಾರು ಚಾಲಕನಿಗೆ ತರಚಿದ ಗಾಯಗಳಾಗಿವೆ.

ಘಟನೆಗೆ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳಿಂದಾಗಿ ತಿರುವು ರಸ್ತೆಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾರಣದ ಪದೇ ಪದೇ ಅಪಘಾತ ಸಂಘವಿಸುತ್ತಿದೆ. ಪಾಲಿಕೆಯವರು ಈ ಖಾಲಿ ನಿವೇಶನದಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳನ್ನು ತೆಗೆಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©