Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಸೆ.26,27: ಲಕ್ಸುರಿ ಕನ್ನಡಕಗಳ ಪ್ರದರ್ಶನ - ಮಾರಾಟ

ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಇರುವ ಈ ಪ್ರದರ್ಶನ ಮತ್ತು ಮಾರಾಟದ ಫೆಸ್ಟ್ ನಲ್ಲಿ ಲೇಟೆಸ್ಟ್ ಕನ್ನಡಕ ಶ್ರೇಣಿಯ ದೊಡ್ಡ ಪ್ರಮಾಣದ ಕಲೆಕ್ಷನ್ ಇರುವುದು

2020-09-23 05:30:00, ajeyanews.com

Ajeya Imageಶಿವಮೊಗ್ಗ, ಸೆ.23:
ಶಿವಮೊಗ್ಗದಲ್ಲೇ ಪ್ರಥಮ ಬಾರಿಗೆ ನಗರದ ಜೈಲ್ ವೃತ್ತದ ದೇವಂಗಿ ಕಾಂಪ್ಲೆಕ್ಸ್ನ ಲೆನ್‌ಸೈಟ್‌ನಲ್ಲಿ ಐ ಫೆಸ್ಟ್, ರೇಬಾನ್, ಒಕ್ಲೆ, ಒಗಾಯಿ ಲಕ್ಸುರಿ ಕನ್ನಡಕಗಳ ಮತ್ತು ತಂಪು ಕನ್ನಡಕಗಳ ಪ್ರದರ್ಶನ ಮತ್ತು ಮಾರಾಟವನ್ನು ಸೆ.26 ಮತ್ತು 27ರಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಇರುವ ಈ ಪ್ರದರ್ಶನ ಮತ್ತು ಮಾರಾಟದ ಫೆಸ್ಟ್ ನಲ್ಲಿ ಲೇಟೆಸ್ಟ್ ಕನ್ನಡಕ ಶ್ರೇಣಿಯ ದೊಡ್ಡ ಪ್ರಮಾಣದ ಕಲೆಕ್ಷನ್ ಇರುವುದು.

ಕನ್ನಡಕಗಳ ಖರೀದಿಗೆ ವಿಶೇಷ ಆಫರ್‌ಗಳು ಹಾಗೂ ಕೊಡುಗೆಗಳು ಇರುವವು. ಮಾಹಿತಿಗಾಗಿ (ಮೊ. 96066 03494) ಗೆ ಸಂಪರ್ಕಿಸಬಹುದಾಗಿದೆ.

(Image Courtesy: Internet)

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©