Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ಹೆರಿಟೇಜ್ ವಾಕ್ ಕಾಮಗಾರಿಗೆ ಚಾಲನೆ

2020-11-05 05:30:00, ajeyanews.com

Ajeya Imageಶಿವಮೊಗ್ಗ: ನಗರದ ಕೋಟೆ ರಸ್ತೆಯಲ್ಲಿ ಬೆಕ್ಕಿನ ಕಲ್ಮಠದಿಂದ 2.6 ಕಿಲೋ ಮೀಟರ್ ಉದ್ದದ 11 ಕೋಟಿ ರೂ. ವೆಚ್ಚದ ಸ್ಮಾರ್ಟ್ ಸಿಟಿ ಹೆರಿಟೇಜ್ ವಾಕ್ ಕಾಮಗಾರಿಗೆ ಇಂದು ಬೆಳಿಗ್ಗೆ ಮೇಯರ್ ಸುವರ್ಣಾ ಶಂಕರ್ ಉಪಮಹಾಪೌರೆ ಸುರೇಖಾ ಮುರಳಿಧರ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರುರ್ ಚಾಲನೆ ನೀಡಿದರು. 

ಸ್ಥಳೀಯ ಕಾರ್ಪೋರೇಟರ್  ಪ್ರಭು, ಬಿಜೆಪಿ ನಗರಾಧ್ಯಕ್ಷ ಜಗದೀಶ್, ದೀನ್‌ದಯಾಳ್ ಮೊದಲಾದವರು ಇದ್ದರು. 

ಪದಗಂಟು :    
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©