Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ಎಸ್. ಕೆ. ಮರಿಯಪ್ಪರಿಗೆ ಅಭಿನಂದನೆ

2020-11-05 05:30:00, ajeyanews.com

Ajeya Imageಶಿವಮೊಗ್ಗ: ಜಿಲ್ಲಾ ಸಹಕಾರಿ ಯೂನಿಯನ್‌ಗೆ ಇತರೆ ಕ್ಷೇತ್ರದಿಂದ ನಿರ್ದೇಶಕರಾಗಿ ಎಸ್. ಕೆ. ಮರಿಯಪ್ಪನವರು ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಭದ್ರಾವತಿಯ ಮಾಡೆಲ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕ ಭೈರಪ್ಪ ಗೌಡ, ಬಸವರಾಜ್ ಅಭಿನಂದಿಸಿದರು. 

ಪದಗಂಟು :   
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©