Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ವಿ ಹೆಚ್‌ ಪಿ ಮತ್ತು ಬಜರಂಗದಳದಿಂದ ಗೋಪೂಜೆ

ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಉದ್ಯಮಿ ಸುರೇಶ್ ಬಾಳೆಗುಂಡಿ ಚಾಲನೆ ನೀಡಿದರು.

2020-11-17 05:30:00, ajeyanews.com

Ajeya Imageಶಿವಮೊಗ್ಗ,ನ.17:
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಶಿವಮೊಗ್ಗ ನಗರ ವತಿಯಿಂದ ಸೋಮವಾರ ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನ ಮತ್ತು ಗಾಂಧಿಬಜಾರ್‌ ನ ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 9ರಿಂದ 1 ಗಂಟೆಯವರೆಗೆ ಗೋಪೂಜಾ ಕಾರ್ಯಕ್ರಮ ನಡೆಯಿತು. 

ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಉದ್ಯಮಿ ಸುರೇಶ್ ಬಾಳೆಗುಂಡಿ ಚಾಲನೆ ನೀಡಿದರು. 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಗೋ ರಕ್ಷಾ ಪ್ರಮುಖರಾದ ಚಂದ್ರಶೇಖರ್ (ರಾಜು), ಪ್ರಧಾನ ಕಾರ್ಯದರ್ಶಿ ನಟರಾಜ್, ಬಜರಂಗದಳದ ಜಿಲ್ಲಾ ಸಂಚಾಲಯ ನಾರಾಯಣ ವರ್ಣೇಕರ್ ಹಾಗೂ ಪ್ರಮುಖರಾದ ರಾಜೇಶ್‌ಗೌಡ, ಸುಧಾಕರ್, ಸಚಿನ್ ರಾಯ್ಕರ್ ಮತ್ತಿತರರಿದ್ದರು.


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©