ಶಿವಮೊಗ್ಗ,ನ.17:
ಹರಕೆರೆಯಲ್ಲಿ ತುಂಗಾ ಏತಾ ನೀರಾವರಿ ಕಚೇರಿಯ ಬಳಿ 8 ಮೊಲದ ಮರಿಗಳಿದ್ದವು.
ಇಂದು 5 ಅಡಿ ಉದ್ದದ ನಾಗರ ಹಾವೊಂದು 3 ಮೊಲದ ಮರಿಗಳನ್ನು ನುಂಗಿದ್ದು, 4 ಮರಿಗಳನ್ನು ಕಚ್ಚಿ ಸಾಯಿಸಿದೆ. ಇದನ್ನು ಕಂಡ ಸಾರ್ವಜನಿಕರು ಸ್ನೇಕ್ ಕಿರಣ್ ಅವರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಅವರು ಕೂಡಲೆ ಸ್ಥಳಕ್ಕೆ ಬಂದು 1 ಮೊಲದ ಮರಿಯನ್ನು ರಕ್ಷಿಸಿದ್ದಾರೆ. ನಾಗರ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿರುತ್ತಾರೆ.
ಒಟ್ಟು 6 ಮೊಲದ ಮರಿಗಳು ಮತ್ತು ತಾಯಿ ಮೊಲ ಸತ್ತು ಹೋಗಿವೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©