Wednesday 02 December 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಚಿಕ್ಕಮಗಳೂರು: ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

2020-11-17 05:30:00, ajeyanews.com

Ajeya Imageಚಿಕ್ಕಮಗಳೂರು, ನ.17: 

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್, ತರೀಕೆರೆ ಕೃಷಿಪತ್ತಿನ ಸಹಕಾರ ಸಂಘಕ್ಕೆ ಶಶಿಕುಮಾರ್, ಜಿಲ್ಲಾ ಮಟ್ಟದ ಸಹಕಾರ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಬಿ.ಸಿ. ಲೋಕಪ್ಪಗೌಡ ಹಾಗೂ ಇನ್ನುಳಿದ ಸಹಕಾರ ಕ್ಷೇತ್ರಕ್ಕೆ ತರೀಕೆರೆಯ ಧನಪಾಲ್ ಗೃಹಮಂಡಳಿ ಬಡಾವಣೆಯ ಮೀನುಗಾರಿಕೆ ಕಚೇರಿ ಸಮೀಪದ ಸಹಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 

ನ.25 ರಂದು ನಡೆಯುವ ಸಹಕಾರ ಸಂಘದ ಚುನಾವಣೆ ಇದಾಗಿದೆ. 

 (Image courtesy: Internet) (ಸಾಂದರ್ಭಿಕ ಚಿತ್ರ)

ಪದಗಂಟು :    
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©