ನಗರದ ಕ್ಯಾಂಟೀನ್ವೊಂದರ ಬಳಿ ಮಟ್ಕಾ ನಡೆಸುತ್ತಿರುವ ಮಾಹಿತಿ ಅರಿತ ಜಿಲ್ಲಾ ಅಪರಾಧ ಪತ್ತೆದಳದ ಠಾಣಾಧಿಕಾರಿ ಕೆ.ಪುದ್ದು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮಟ್ಕಾದಿಂದ ಸಂಗ್ರಹಿಸಿದ 2,450 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಇದೇ ಸ್ಥಳದಲ್ಲಿ ಮಟ್ಕಾಕ್ಕೆ ಪ್ರಚೋದಿಸುತ್ತಿದ್ದ ರುದ್ರಮೂರ್ತಿ ಜಿಲ್ಲಾ ಅಪರಾಧ ಪತ್ತೆ ದಳದವರಿಗೆ ಸಿಕ್ಕಿಬಿದ್ದಿದ್ದು, ಆತನ ಬಳಿಇದ್ದ 2,100ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.