ಬೀರೂರು, ನ.17:
ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು ಕಂಡ ಘಟನೆ ಬಿಹೆಚ್ ರಸ್ತೆಯಲ್ಲಿ ನಡೆದಿದೆ.
ತರೀಕೆರೆ ಕಡೆಯಿಂದ ಒಬ್ಬ ವ್ಯಕ್ತಿ ಬೀರೂರು ಕಡೆಗೆ ನಡೆದುಕೊಂಡು ಬರುತಿದ್ದರು. ಆಗ ಬೀರೂರು ಮಾರ್ಗವಾಗಿ ಬಂದ ಕಾರಿನ ಚಾಲಕ ವಾಹನವನ್ನು ಅತೀವೇಗವಾಗಿ ಚಲಿಸಿಕೊಂಡು ಬಂದು, ಪಾದಚಾರಿಗೆ ಡಿಕ್ಕಿಹೊಡೆದಿದ್ದಾರೆ. ನೆಲಕ್ಕೆ ಬಿದ್ದ ವ್ಯಕ್ತಿಯ ತಲೆಗೆ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
(Image courtesy: Internet)
Designed, Developed and Maintained by PRABHAT SERVICES ™  , AJEYA KANNADA DAILY 2019 ©