ಶಿವಮೊಗ್ಗ:
ಇಂದಿರಾಗಾಂಧಿ ಜನ್ಮದಿನವನ್ನು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಕೆ.ಬಿ. ಪ್ರಸನ್ನಕುಮಾರ್ ಮಹಾವೀರ ಗೋಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಿದರು.
ಸ್ಬುಡಾ ಮಾಜಿ ಅಧ್ಯಕ್ಷ ರಮೇಶ್, ಪ್ರಮುಖರಾದ ದೀಪಕ್ ಸಿಂಗ್, ಆರ್.ಸಿ. ನಾಯ್ಕ ಇನ್ನಿತರರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©