Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಚಿತ್ರ ಸಂಗ್ರಹ

ರಸ್ತೆ ಕಾಮಗಾರಿಗೆ ಚಾಲನೆ

2021-01-05 05:30:00, ajeyanews.com

Ajeya Imageಶಿವಮೊಗ್ಗ: ಕುಂಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರೇಚಿಕೊಪ್ಪ ಗ್ರಾಮದಿಂದ ರಾಗಿಹೊಸಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ 50 ಲಕ್ಷ ರೂ. ಮೊತ್ತದ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಹಿರಿಯರ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಚಾಲನೆ ನೀಡಿದರು.

ಸುಧಾಕರ್, ಲಕ್ಷ್ಮೀಕಾಂತ್ ಶೆಟ್ಟಿ, ಎಸ್. ಶ್ರೀನಿವಾಸ್,ಮಂಜುನಾಥ್, ಕೇಶವ್ ಹಾಗೂ ಇತರರು ಉಪಸ್ಥಿತರಿದ್ದರು.

ಪದಗಂಟು :    
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©