ಭದ್ರಾವತಿ: ನಗರದ ಅಪೇಕ್ಷ ಕಲಾ ವೃಂದ ದ ವತಿಯಿಂದ ನಯನ ಸಭಾಂಗಣದಲ್ಲಿ ಚಲನಚಿತ್ರ, ರಂಗಭೂಮಿ, ಕಿರುತೆರೆ ನಟ ಕಸಾಪದ ಗೌರವ ಕಾರ್ಯದರ್ಶಿ ವೈ.ಕೆ. ಹನುಮಂತಯ್ಯ ಅವರ 70ನೇ ಹುಟ್ಟು ಹಬ್ಬದ ಅಂಗವಾಗಿ ಸನ್ಮಾನಿಸಲಾಯಿತು.
ಬಸವರಾಜಪ್ಪ, ಸದಾಶಿವಪ್ಪ, ವೇದಾ ಬಸವರಾಜ್, ರಮಾ ವೆಂಕಟೇಶ್, ಎಸ್.ಎಸ್. ವಿಜಯಾದೇವಿ, ನಾಗರತ್ನಾ ಸಿದ್ದಲಿಂಗಯ್ಯ, ವೀಣಾ ಭಟ್, ಮಂಜುನಾಥ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©