ಶಿವಮೊಗ್ಗ, ಜ.11:
ರಂಗ ಮೋಹ ಕಲಾ ತಂಡದ ವತಿಯಿಂದ ಚಿಣ್ಣರ ಚಿಗುರು ಪ್ರಕೃತಿಯೊಡನೆ ಚಿಣ್ಣರ ಸಮ್ಮಿಲನ ಶಿಬಿರವನ್ನು ಜ. 31ರವರೆಗೆ ಭಾರತಿ ಐಟಿಐ ಕಾಲೇಜು ಎದುರಿನಲ್ಲಿರುವ ಗುತ್ಯಪ್ಪ ಕಾಲೋನಿಯ ಶಿವಮೊಗ್ಗ ಒನ್ ಮೇಲ್ಭಾಗ ನಡೆಯಲಿದೆ.
ನಾಟಕ, ಮಣ್ಣಾಟ, ರಂಗಾಟ, ರಂಗಗೀತೆ, ಅಭಿನಯ, ಬಣ್ಣದ ಆಟ, ಪರಿಸರ ಅಧ್ಯಯನ ಸೇರಿದಂತೆ ಹಲವಾರು ವಿಷಯ ಕುರಿತು ಆಯೋಜಿಸಲಾದ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರೇವತಿ ರಾಂ ಕುಂದನಾಡು (ಮೊ:9535383161), ಸೈಯದ್ ಅಲಿ ಸಿಹಿಮೊಗ್ಗೆ (ಮೊ: 9844527953), ಮಂಜು ಶಿಕಾರಿ (ಮೊ: 8435823749)ಸಂಪರ್ಕಿಸಬಹುದು.
(Image courtesy: Internet)
Designed, Developed and Maintained by PRABHAT SERVICES ™  , AJEYA KANNADA DAILY 2019 ©