Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಅಕೇಶಿಯ ಲೀಸ್ ವಿಸ್ತಾರ: ಶಾಸಕರ ವಿರುದ್ಧ ಧರಣಿ

2021-01-11 05:30:00, ajeyanews.com

Ajeya Imageತೀರ್ಥಹಳ್ಳಿ,ಜ.11:
ಮಲೆನಾಡಿಗೆ ಮಾರಕವಾಗಿರುವ ಅಕೇಶಿಯ ನೆಡುತೋಪುಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮತ್ತೆ 40 ವರ್ಷಗಳ  ಅವದಿಗೆ ಲೀಸ್ ವಿಸ್ತರಿಸಿದ್ದು, ಇದರ ಬಗ್ಗೆ ಗೃಹ ಮಂಡಳಿಯ ಅಧ್ಯಕ್ಷ , ಶಾಸಕ ಆರಗ ಜ್ಞಾನೇಂದ್ರ ಸ್ಪಷ್ಟ ನಿಲುವು ತಿಳಿಸಬೇಕೆಂದು ಧರಣಿ ತಾಲೂಕು ಪಂಚಾಯ್ತಿಯ ಶಾಸಕರ ಕಚೇರಿ ಎದುರು ನಡೆಸಲಾಯಿತು.

ಪರಿಸರ ಪ್ರೇಮಿ ಮತ್ತು  ಹೋರಾಟಗಾರ ಕಲ್ಲಾಳ ಕೆ.ಜಿ. ಶ್ರೀಧರ್, ಕಲ್ಲಾಳ ಮನೋಹರ್ , ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಅರುಣ್ ಕುಮಾರ್ ಹುಗಳವಳ್ಳಿ,  ಕೃಷ್ಣಸ್ವಾಮಿ, ಅನುಷಾ ಕೋಣಂದೂರು , ಶಿವಮೊಗ್ಗದ ನಿಖಿಲ್ ಭಾಸ್ಕರ್ ಧರಣಿ ನಡೆಸಿದರು.

ಪದಗಂಟು :     
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©