ಶಿವಮೊಗ್ಗ, ಫೆ.17:
ಯೋಗ ಶಿಕ್ಷಣ ಸಮಿತಿವತಿಯಿಂದ ಪಂಚವಟಿ ಕಾಲೋನಿಯ ಮಧುಕೃಪಾದಲ್ಲಿ ರಥಸಪ್ತಮಿ ಪ್ರಯುಕ್ತ ಅಖಂಡ ಸೂರ್ಯ ನಮಸ್ಕಾರ ಯಜ್ಞ ಫೆ.19ರ ಬೆಳಗ್ಗೆ 6ರಿಂದ 6.30ರವರೆಗೆ ನಡೆಯಲಿದೆ.
ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ಕಾರ್ಯಕ್ರಮವಿರುತ್ತದೆ. ಸಮಿತಿಯ ಅಧ್ಯಕ್ಷ, ಆಯುರ್ವೇದ ವೈದ್ಯ ಸಂಜಯ ಕುಮಾರ್, ಮೆಟ್ರೋ ಯುನೈಡೆಡ್ಡ್ ಹೆಲ್ತ್ ಕೇರ್ನ ಸಿಇಒ ಡಾ. ತೇಜಸ್ವಿ, ಆರ್ಎಸ್ಎಸ್ ವಿಭಾಗ ಪ್ರಮುಖ ಎಂ.ಪಿ. ಮಧುಕರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ.
Image Courtesy Internet
Designed, Developed and Maintained by PRABHAT SERVICES ™  , AJEYA KANNADA DAILY 2019 ©