Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಕೂಡೋ ಸೆಮಿನಾರ್ ಟ್ರ್ಯಾಕ್ ಸೂಟ್, ಪ್ರಶಸ್ತಿ ಪತ್ರ ವಿತರಣೆ

2021-02-22 05:30:00, ajeyanews.com

Ajeya Image
ಶಿವಮೊಗ್ಗ 22 :

ರಾಜ್ಯಮಟ್ಟದ ಕೂಡೋ ಟ್ರೈನಿಂಗ್ ಸೆಮಿನಾರ್-2021ರ ಟ್ರ್ಯಾಕ್ ಸೂಟ್ ಹಾಗೂ ಪ್ರಶಸ್ತಿ ಪತ್ರಗಳನ್ನು ಆರ್ ಎಂ ಎಲ್ ನಗರದ ಖಿದ್ವಾಯಿ ಆಂಗ್ಲ ಶಾಲೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಇರ್ಫಾನ್, ಶಿ.ಜು.ಪಾಶ, ನಿಸಾರ್, ನಸ್ರುಲ್ಲಾ, ಯಾಹ್ಯಾ ಪಾಷ, ಅಸ್ಮಾ ತಾಹಿಯಾ, ಚಂದ್ರ ಗಾಣಿಗ, ಎಕ್ಬಾಲ್ , ಮನ್ಸೂರ್, ಮುನಿರಾಜ್ ಉಪಸ್ಥಿತರಿದ್ದರು.

ಕೂಡೋ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಶಬ್ಬೀರ್ ಅಹಮದ್, ಇರ್ಫಾನ್ ಅಭಿನಂದಿಸಿದ್ದಾರೆ.

ಪದಗಂಟು :       
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©