Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ವಾಚನಾಲಯಕ್ಕೆ ಗುದ್ದಲಿಪೂಜೆ

2021-04-26 05:30:00, ajeyanews.com

Ajeya Image
ಶಿವಮೊಗ್ಗ,ಏ.26:
ಶರಾವತಿ ನಗರದ ವಾಚನಾಲಯದ ಬಳಿ ಶಾಸಕರ ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಜಿಪಂ ಸದಸ್ಯ ಕೆ.ಇ.ಕಾಂತೇಶ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಸುವರ್ಣ ಶಂಕರ್, ಶಂಕರ್, ನಾಗರಾಜ್, ಶಶಿಧರ್ ಮೊದಲಾದವರಿದ್ದರು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©