Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಹಸಿದವರಿಗೆ ಆಹಾರ ನೀಡಿದ ವಿ ಹೆಚ್ ‌ಪಿ

2021-05-01 05:30:00, ajeyanews.com

Ajeya Imageಶಿವಮೊಗ್ಗ, ಮೇ 1:
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಂದು ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹಸಿದವರಿಗೆ ಆಹಾರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ರೋಗಿಗಳ ಸಂಬಂಧಿಕರು ಹೋಂ ಗಾರ್ಡ್ಸ್‌ಗಳು ಮತ್ತು ಆಂಬುಲೆನ್ಸ್ ಚಾಲಕರಿಗೆ ಆಹಾರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಜೆ.ಆರ್.ವಾಸುದೇವ್ ಹಾಗೂ ಪ್ರಮುಖರಾದ ನಾರಾಯಣ್ ವರ್ಣೇಕರ್, ರಾಜೇಶ್‌ಗೌಡ, ಮಾಲತೇಶ್, ಸಚಿನ್‌ರಾಯ್ಕರ್, ಸುರೇಶ್ ಬಾಬು, ಮಂಜುಶೇಟ್, ಧರಣೇಶ್, ಪೃಥ್ವಿಗೌಡ, ಅಮಿತ್, ಗಣೇಶ್, ವಿಕಾಸ್ ಮೊದಲಾದವರಿದ್ದರು. 

ಪದಗಂಟು :    
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©