Sunday 25 July 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಜಗಳೂರು: ಕೋವಿಡ್ ಸೆಂಟರ್‌ನಲ್ಲಿ ಪರಿಶೀಲನೆ

ಇಂದು ಬೆಳಿಗ್ಗೆ ಕೋರೋನ ಸೋಂಕಿತರಿಗೆ ತರಕಾರಿ ಮೊಟ್ಟೆ ಬಾಳೆಹಣ್ಣು, ನೀರು ಮತ್ತು ಶೌಚಾಲಯ ಸೇರಿದಂತೆ ಹಲವು ಸಂಗತಿಗಳನ್ನು ಪರಿಶೀಲಿಸಲಾಯಿತು.

2021-05-03 05:30:00, ajeyanews.com

Ajeya Imageದಾವಣಗೆರೆ, ಮೇ 3:
ಜಗಳೂರು ತಾಲೂಕಿನ ಮೆದಗಿನಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಶಾಸಕ ಎಸ್.ವಿ  ರಾಮಚಂದ್ರಪ್ಪ ಅವರ ಮಾರ್ಗಸೂಚಿಯಂತೆ  ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಿದೆ.

ಉಸ್ತುವಾರಿ ವಹಿಸಿಕೊಂಡಿರುವ  ಸಹಾಯಕ ನೋಡಲ್ ಅಧಿಕಾರಿಯಾದ ಬಿ. ಮಹೇಶ್ವರಪ್ಪ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕೋರೋನ ಸೋಂಕಿತರಿಗೆ ತರಕಾರಿ ಮೊಟ್ಟೆ ಬಾಳೆಹಣ್ಣು, ನೀರು ಮತ್ತು ಶೌಚಾಲಯ ಸೇರಿದಂತೆ ಹಲವು ಸಂಗತಿಗಳನ್ನು ಪರಿಶೀಲಿಸಲಾಯಿತು. 

ಕೋವಿಡ್ ಸೋಂಕಿತ  ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೋವಿಡ್ ಕೇರ್ ಸೆಂಟರ್ ಉಸ್ತವಾರಿ ಸಿಬ್ಬಂದಿಗಳಿಗೆ  ಮತ್ತು ಅಡುಗೆಯವರಿಗೆ ಸಲಹೆ ನೀಡಿದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©