Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಡಾ. ಈಶ್ವರಪ್ಪ ಕೋವಿಡ್‌ಗೆ ಬಲಿ

2021-05-21 05:30:00, ajeyanews.com

Ajeya Image

ಶಿವಮೊಗ್ಗ, ಮೇ 21:
ಕೊರೋನಾ ಮಹಾಮಾರಿಯಿಂದ  ನಗರದ ಜೈಲ್ ರಸ್ತೆಯ ಶಿವಮೊಗ್ಗ  ಗ್ಯಾಸ್ ಎದುರು ಇರುವ ಸಾನಿಧ್ಯ ಕ್ಲಿನಿಕ್‌ನ ಹೆಸರಾಂತ ವೈದ್ಯರಾದ ಡಾ.ಈಶ್ವರಪ್ಪ (71) ಅವರು ಖಾಸಗಿ  ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.

 ಮೃತರು  ಸರ್ಕಾರಿ ವೈದ್ಯರಾಗಿ ವಿವಿಧೆಡೆ  ಸೇವೆ ಸಲ್ಲಿಸಿದ್ದರು ಹಾಗೂ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ನೀಡಿ ಜನಪ್ರಿಯರಾಗಿದ್ದರು. ಜನಪ್ರತಿನಿಧಿಗಳು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 


ಪದಗಂಟು :    
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©